ಜಿಲ್ಲೆ

ಹಾಲಹಳ್ಳಿಯಲ್ಲಿ ಗಣೇಶ ಪ್ರತಿಷ್ಠಾಪನೆ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದಲ್ಲಿ ಬಾಲ ಗಣೇಶ ಮಂಡಳಿಯಿಂದ ವಿಘ್ನೇಶ್ವರನ ಪ್ರತಿಷ್ಠಾಪನೆ ಮಾಡಲಾಗಿದೆ. ಉತ್ಸವ ನಿಮಿತ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಮುಖರಾದ ಗೋಪಾಲ ಕಲಾಲ್, ರವಿ ಕಲಾಲ್, ಡಾ.ರಾಮರಡ್ಡಿ, ಶಿವಕುಮಾರ ಖಾಶೆಂಪುರ, ಅಮರ ಧನ್ನೂರ, ಆಕಾಶ, ಸುರೇಶ ಮಡಿವಾಳ ಇದ್ದರು.