ಜಿಲ್ಲೆ

ಹುಡಗಿ ಏಜೆಂಟ್ ಗೆ ಸನ್ಮಾನ

ರೇವಣಸಿದ್ದಪ್ಪ ಪಾಟೀಲ್

ಹುಮನಾಬಾದ್: ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಪತ್ರಿಕಾ ವಿತರಕರ ರಾಜ್ಯಮಟ್ಟದ ಸಮ್ಮೇಳನದಲ್ಲಿ ತಾಲೂಕಿನ ಹುಡಗಿ ಗ್ರಾಮದ ವಿಜಯವಾಣಿ ಏಜೆಂಟ್ ಶಿವಕುಮಾರ ಮೂಲಗೆ ಅವರನ್ನು ಸನ್ಮಾನಿಸಲಾಯಿತು.