ಜಿಲ್ಲೆ

ಗಾಯಮುಖದಲ್ಲಿ ಬಿಲ್ವಾರ್ಚನೆ ಸೆ.1ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಭಾಲ್ಕಿ: ತಾಲೂಕಿನ ಖಾನಾಪುರದ ಹೊರವಲಯದ ಶ್ರೀ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ನಿಮಿತ್ತ ಬಿಲ್ವಾರ್ಚನೆ ಕಾರ್ಯಕ್ರಮ ಸೆ.1ರಂದು ರಾತ್ರಿ 10ಕ್ಕೆ ಹಮ್ಮಿಕೊಳ್ಳಲಾಗಿದೆ.
ಒಬ್ಬರು 1200, ದಂಪತಿಗಳು 2400 ಬಿಲ್ವ ಪತ್ರಿಯೊಂದಿಗೆ ಆಗಮಿಸಬೇಕು. ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಶಂಕರರಾವ ಕುಲಕರ್ಣಿ ಹಾಗೂ ಯುವ ಸಮಿತಿ ಅಧ್ಯಕ್ಷ ಅಮರೇಶ್ವರ ಪಾಟೀಲ್ ಕೋರಿದ್ದಾರೆ. ಬಿಲ್ವಾರ್ಚನೆಗೆ ಸಂಬಂಸಿದಂತೆ ಹೆಚ್ಚಿನ ಮಾಹಿತಿಗಾಗಿ 9902488869 ಸಂಖ್ಯೆಗೆ ಸಂಪರ್ಕಿಸಬಹುದು.