ಜಿಲ್ಲೆ

ಬಿಜೆಪಿ ವಿವಿಧ ಮೋರ್ಚಾಗಳಿಗೆ ನೇಮಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಬಿಜೆಪಿ ಬೀದರ್ ನಗರ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ ತಿಳಿಸಿದ್ದಾರೆ.
ನಗರ ಮಂಡಲದ ಯುವ ಮೋರ್ಚಾ: ಸಂದೀಪ್ ಪಾಟೀಲ್ (ಅಧ್ಯಕ್ಷ), ಪುಷ್ಪಕ ಜಾಧವ್, ಬಸವ ಮೂಲಗೆ (ಪ್ರಧಾನ ಕಾರ್ಯದರ್ಶಿ), ಎಸ್ಸಿ ಮೋರ್ಚಾ: ಶಾಶ್ವತ್ ಶೇರಿಕಾರ್ (ಅಧ್ಯಕ್ಷ), ದಶರಥ ಬಾಜೋಲೆ, ಸೇವಕಲಾಲ್ ಕಸಬೆ (ಪ್ರಧಾನ ಕಾರ್ಯದರ್ಶಿ), ಎಸ್ಟಿ ಮಾರ್ಚಾ: ಮಲ್ಲಿಕಾರ್ಜುನ ನಂದವಾಂವ (ಅಧ್ಯಕ್ಷ), ವೆಂಕಟೇಶ್ ಚಿದ್ರಿ, ರಾಜಕುಮಾರ ಆರ್ಯ (ಪ್ರಧಾನ ಕಾರ್ಯದರ್ಶಿ), ಒಬಿಸಿ ಮೋರ್ಚಾ: ರವಿ ಪಾಂಚಾಳ (ಅಧ್ಯಕ್ಷ), ರಾಹುಲ್ ದೇವತರಾಜ್, ವಸಂತ ಬಿರಾದಾರ್ (ಪ್ರಧಾನ ಕಾರ್ಯದರ್ಶಿ), ಮಹಿಳಾ ಮೋರ್ಚಾ: ಯೋಗೇಶ್ವರಿ ಸೋನಕಾಂಬ್ಳೆ (ಅಧ್ಯಕ್ಷ), ಮೀನಾಕುಮಾರಿ, ವಿದ್ಯಾವತಿ (ಪ್ರಧಾನ ಕಾರ್ಯದರ್ಶಿ), ಅಲ್ಪಸಂಖ್ಯಾತರ ಮೋರ್ಚಾ: ಖಾಜಾ ಮುದಸಿರ್, ರಿಚಡ್೯ ಸೋರಳ್ಳಿಕರ್, ಅಬ್ದುಲ್ ಗಫರ್ ಪಾಶಾ (ಪ್ರಧಾನ ಕಾರ್ಯದರ್ಶಿ) ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.