ಜಿಲ್ಲೆ

ರೋಟರಿ ಕ್ಲಬ್‌ಗೆ ಪಾಟೀಲ್ ಅಧ್ಯಕ್ಷ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರೋಟರಿ ಕ್ಲಬ್ ಬೀದರ್ ಶಾಖೆಗೆ 2024-05ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸೋಮಶೇಖರ ಬಿ.ಪಾಟೀಲ್ (ಅಧ್ಯಕ್ಷ), ಕೃಪಾಸಿಂಧು ವಿ.ಪಾಟೀಲ್ (ಕಾರ್ಯದರ್ಶಿ), ಅನೀಲ ಎ.ಮಸುದಿ (ಖಜಾಂಚಿ), ಚಂದ್ರಕಾಂತ ಕಾಡಾದಿ, ಅಮರನಾಥ ಡೋಳಿ (ಉಪಾಧ್ಯಕ್ಷರು), ಅನೀಲಕುಮಾರ ಬಿರಾದಾರ್ (ಜಂಟಿ ಕಾರ್ಯದರ್ಶಿ) ಹಾಗೂ ಇತರರನ್ನು ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.