ಜಿಲ್ಲೆ

ವಾರ್ತಾಧಿಕಾರಿ ಸುರೇಶಗೆ ಡಾಕ್ಟರೇಟ್

ರೇವಣಸಿದ್ದಪ್ಪ ಪಾಟೀಲ್

ಬೀದರ್: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಜಿ.ಗುತ್ತೇದಾರ್ ಮಂಡಿಸಿದ ಮಹಾ ಪ್ರಬಂಧಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದೆ. ಡಾ.ಆರ್. ವೆಂಕಟರಡ್ಡಿ ಮಾರ್ಗದರ್ಶನದಲ್ಲಿ ದಿ ಇಂಪ್ಯಾಕ್ಟ್ ಆಫ್ ಡಿಪ್ರವೇಶನ್ ಆ್ಯಂಡ್ ಯೂಥ್ ಪ್ರಾಬ್ಲಮ್ಸ್ ಆನ್ ಅಚೀವಮೆಂಟ್ ಮೋಟಿವೇಶನ್ ಸೆಲ್ ಕಾನ್ಸೆಪ್ಟ್ ಆ್ಯಂಡ್ ಅಕಾಡೆಮಿಕ್ ಅಚೀವಮೆಂಟ್' ಕುರಿತ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಸಿಕ್ಕಿದೆ. ಸುರೇಶ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಹಾಲಗಡ್ಲಾ ನಿವಾಸಿ.