ಜಿಲ್ಲೆ

ಮತಪಟ್ಟಿ ಪರಿಷ್ಕರಣೆ ಸಮಿತಿಗೆ ವಾಲಿ ಸಂಚಾಲಕ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಈಶಾನ್ಯ ಪದವೀಧರ ಮತ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ನೋಂದಣಿ ಕಾರ್ಯಕ್ಕಾಗಿ ಜಿಲ್ಲಾ ಬಿಜೆಪಿ ಸಮಿತಿ ರಚಿಸಿದೆ.

ಸಮಿತಿ ಸಂಚಾಲಕರಾಗಿ ಬಾಬು ವಾಲಿ ಹಾಗೂ ಸಹ ಸಂಚಾಲಕರಾಗಿ ರಾಜು ಬಿರಾದಾರ್ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಆದೇಶ ಹೊರಡಿಸಿದ್ದಾರೆ.