The President, Shri Pranab Mukherjee gracing the function to commemorate the serving of 2 billion meals of the Akshaya Patra Foundation, at Bangalore, in Karnataka on August 27, 2016. The Governor of Karnataka, Shri Vajubhai Rudabhai Vala, the Chief Minister of Karnataka, Shri Siddaramaiah and the Union Minister for Human Resource Development, Shri Prakash Javadekar are also seen. 
ಜಿಲ್ಲೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ 3ಕ್ಕೆ

ರೇವಣಸಿದ್ದಪ್ಪ ಪಾಟೀಲ್

ಬೀದರ್: ಶೆಫಡ್ರ್ಸ್ ಇಂಡಿಯಾ ಇಂಟರ್‍ನ್ಯಾಷನಲ್ ಬೃಹತ್ ರಾಷ್ಟ್ರೀಯ ಸಮಾವೇಶದ ಪ್ರಯುಕ್ತ ಬೆಳಗಾವಿಯಲ್ಲಿ ಅಕ್ಟೋಬರ್ 3 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಪಾಲ್ಗೊಳ್ಳ ಬಯಸುವವರಿಗೆ ನಗರದಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಆಸಕ್ತರು ಬಸ್‍ನಲ್ಲಿ ಪ್ರಯಾಣಿಸಲು ಅಕ್ಟೋಬರ್ 2 ರಂದು ಸಂಜೆ 4ಕ್ಕೆ ಬೀದರ್‍ನ ನೆಹರು ಕ್ರೀಡಾಂಗಣ ಸಮೀಪದ ಹಾಲು ಮತ ಗೊಂಡ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಬಂದು ಸೇರಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗೆ ಸಮಾಜದ ಮುಖಂಡ ಅಮೃತರಾವ್ ಚಿಮಕೋಡೆ ಅವರ ಮೊಬೈಲ್ ಸಂಖ್ಯೆ 9448126126ಗೆ ಸಂಪರ್ಕಿಸಬಹುದಾಗಿದೆ.
ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ಸಮಾಜದ ಮುಖಂಡರಾದ ಅಮೃತರಾವ್ ಚಿಮಕೋಡೆ, ಮಲ್ಲಿಕಾರ್ಜುನ ಬಿರಾದಾರ(ಪರಿಹಾರ), ಬಸವರಾಜ ಹೇಡೆ,  ಬಸವರಾಜ ಮಾಳಗೆ ಹಾಗೂ ಬಾಬುರಾವ್ ಸಂಗೋಳಗಿ ಮನವಿ ಮಾಡಿದ್ದಾರೆ.