ಜಿಲ್ಲೆ

ರಾಮನ ಭಾವಚಿತ್ರಕ್ಕೆ ಪೂಜೆ

ಬಸವರಾಜ ವೀರಪ್ಪ ಗರಗ

ಉಪ್ಪಿನಬೆಟಗೇರಿ: ರಾಮ ನವಮಿ ನಿಮಿತ್ತ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಭಾನುವಾರ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಂಕರ ಕಿತ್ತೂರ, ಮಂಜುನಾಥ ರೇಶ್ಮಿ, ವಿದ್ಯಾನಂದ, ಇತರರಿದ್ದರು.