ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆಯ ಸಪ್ತರಾತ್ರೋತ್ಸವದ ಕೊನೆಯ ದಿನವಾದ ಗುರುವಾರ.ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶ್ರೀ ಮೂಲ ರಾಮದೇವರಿಗೆ ಮತ್ತು ಶ್ರೀ ರಾಯರಿಗೆ ಮಹಾ ಮಂಗಳಾರತಿ ನೇರವೇರಿಸಿದರು.