ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಸನ್ನಿಽಯಲ್ಲಿ ಆರಾಧನಾ ಮಹೋತ್ಸವದ ನಿಮಿತ್ತ ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ಜರುಗಿತು. 
ಜಿಲ್ಲೆ

ಗುರು ರಾಯರ ಮಧ್ಯಾರಾಧನೆ

Shivamogga - Desk - Megha MS

ರಿಪ್ಪನ್‌ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆ, ಕಿರು ಮಂತ್ರಾಲಯ ಶ್ರೀಗುರುರಾಘವೇಂದ್ರ ಸ್ವಾಮಿಗಳ ಸನ್ನಿಽಯಲ್ಲಿ ೩೫೨ನೇ ವರ್ಷದ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನಿಮಿತ್ತ ಶುಕ್ರವಾರ ವಿಶೇಷ ಪೂಜೆ ಜರುಗಿತು. ಸತ್ಸಂಗ, ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ, ಅನ್ನ ಸಂತರ್ಪಣೆ ನೆರವೇರಿತು. ಪುರುಷೋತ್ತಮ್‌ರಾವ್, ದೇವರಾಜ ಕೆರೆಹಳ್ಳಿ, ದೇವದಾಸಾಚಾರ್, ಷಣ್ಮುಖಪ್ಪ ಇತರರಿದ್ದರು.