ಜಿಲ್ಲೆ

ವಿಶ್ವ ಪರಿಸರ ದಿನ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹುಬ್ಬಳ್ಳಿ ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜಿನ ಎನ್​ಸಿಸಿ ಕೆಡೆಟ್​ಗಳು ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಗುರುವಾರದಂದು ವಿಶ್ವ ಪರಿಸರ ದಿನ ಆಚರಿಸಿದರು. ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ, ಎನ್​ಸಿಸಿಯ ಅಧಿಕಾರಿಗಳಾದ ಪ್ರಭಾಕರನ್ ಟಿ., ಲೆಫ್ಟನೆಂಟ್ ವೀಣಾ ಇ., ಡಾ. ಇ.ಬಿ. ಸೆದಮಾಕರ ಹಾಗೂ ಇತರರು ಇದ್ದರು.