ಜಿಲ್ಲೆ

ಕಾಮಗಾರಿಗೆ ಚಾಲನೆ

Dharwada - Vikram Nadiger

ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಕಾರ್ಗಿಲ್ ಸ್ತೂಪ ನವೀಕರಣ ಕಾಮಗಾರಿಗೆ ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದರು. ಕಾರ್ಗಿಲ್ ಸ್ಮಾರಕ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಸಹ ಕಾರ್ಯದರ್ಶಿ ವಸಂತ ಅರ್ಕಾಚಾರ, ಆನಂದ ಕುಲಕರ್ಣಿ, ಪಂಡಿತ ಮುಂಜಿ, ಉದಯ ಯಂಡಿಗೇರಿ, ಸಿ.ಬಿ. ಗುತ್ತಲ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಸುರೇಶ ಬೇದರೆ, ಜ್ಯೋತಿ ಪಾಟೀಲ, ಮುಖಂಡರಾದ ಬಸವರಾಜ ಗರಗ, ಮೋಹನ ರಾಮದುರ್ಗ, ಇತರರು ಇದ್ದರು.