ಜಿಲ್ಲೆ

ಮಾಗಡಿಯಲ್ಲಿ ಡೆಂಗ್ಯೂಗೆ ಮಹಿಳೆ ಬಲಿ?

ಮಾಗಡಿ. ಶಂಕಿತ ಡೆಂಗ್ಯೂ ಜ್ಚರದಿಂದ ಮಹಿಳೆ ಮೃತಪಟ್ಟಿರುವ ಘಟನೆ ಮಾಗಡಿಯಲ್ಲಿ ನಡೆದಿದೆ.


ಪಟ್ಟಣದ ನಟರಾಜ ಬಡಾವಣೆ ನಿವಾಸಿ ಲಕ್ಷ್ಮಮ್ಮ (58) ಮೃತಪಟ್ಟ ದುರ್ದೌವಿ.

ನೆಲಮಂಗಲ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸ್ವರ್ಶ ಆಸ್ಪತ್ರೆಗೆ ಬುಧವಾರ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.



ಡೆಂಗ್ಯೂ ನಿಂದ ಮೃತಪಟ್ಟ ಮಹಿಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಈಕೆಗೆ ನ್ಯಾಯ ಕೊಡಿಸುವರು ಯಾರು ಎಂಬ ಪ್ರಶ್ನೆ ನಾಗರೀಕರಲ್ಲಿ ಮೂಡಿದ್ದು ಇದಕ್ಕೆ ಕಾರಣಕರ್ತರಾದವರ ವಿರುದ್ದ ಸರ್ಕಾರ ಶಿಸ್ತುಕ್ರಮ ಕೈಗೊಳ್ಳದೆ ಇದ್ದರೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಲಿವೆ ಎಂಬುದು ನಾಗರೀಕರ ಅಭಿಪ್ರಾಯವಾಗಿದೆ