ಬಂಕಾಪುರ: ಬೈಕ್ನಿಂದ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಗುಡ್ಡದ ಚನ್ನಾಪುರ ಕ್ರಾಸ್ ಬಳಿ ಬುಧವಾರ ನಡೆದಿದೆ.
ಹಾನಗಲ್ಲ ತಾಲೂಕಿನ ವದಿರ್ ಗ್ರಾಮದ ಅನ್ನರ್ಪೂಣ ಕರೆಗೌಡ ಕರೆಗೌಡ್ರ ಮೃತ ಮಹಿಳೆ.
ಇವರು ಬೈಕ್ನ ಹಿಂಬದಿ ಕುಳಿತು ಬಂಕಾಪುರದಿಂದ ಹಾನಗಲ್ಲ ಕಡೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಬೈಕ್ನಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.