ಜಿಲ್ಲೆ

ಅಪರಿಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

ಕೋಲಾರ ಡೆಸ್ಕ್

ಮುಳಬಾಗಿಲು: ನಗರದ ಹೊರವಲಯದ ರಾ.ಹೆ&75ರ ಬೈಪಾಸ್​ ಬ್ರಿಡ್ಜ್​ ಮೇಲೆ ಮಂಗಳವಾರ ಬೆಳಗ್ಗೆ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಅಪರಿಚಿತ ವಾಹನ ಡಿಕ್ಕಿಯಾಗಿ ಪತಿ ಮೃತಪಟ್ಟಿದ್ದು, ಪತಿಗೆ ಗಂಭೀರ ಗಾಯಗಳಾಗಿವೆ.

ತಾಲೂಕಿನ ತೊಂಡಹಳ್ಳಿಯ ಕುಸುಮಾ (28) ಮೃತೆ. ಇವರ ಪತಿಭಾಸ್ಕರ್​ರೆಡ್ಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಿಕ್ಕಿ ಹೊಡೆತಕ್ಕೆ ಕುಸುಮಾ ಅವರು ಬ್ರಿಡ್ಜ್​ ಮೇಲಿಂದ ಕೆಳಕ್ಕೆ ಬಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಳಬಾಗಿಲು ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.