filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ಜಿಲ್ಲೆ

ಕ್ರೀಡಾಸಕ್ತಿಯಿಂದ ಆರೋಗ್ಯ ವೃದ್ಧಿ

ತಲ್ಲೂರ: ಆರೋಗ್ಯವಾಗಿರಲು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಾಯಿ ಪಿಕೆಪಿಎಸ್​ ಅಧ್ಯ ಮಹಾರುದ್ರಪ್ಪ ಉಪ್ಪಿನ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಈಚೆಗೆ ಈಶಾ ಗ್ರಾಮೋತ್ಸವದಿಂದ ಹಮ್ಮಿಕೊಂಡಿದ್ದ ವಾಲಿಬಾಲ್​ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಮುಖ್ಯಶಿಕ ಡಿ.ಡಿ.ಭೋವಿ ಮಾತನಾಡಿ, ಯುವಜನರು ಮೊಬೈಲ್​ ಚಟ ತ್ಯಜಿಸಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ತೊರಗಲ್ಲಮಠದ ದೀಪಕ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯಶಿಕ ರಾಜಶೇಖರ ದುಂಡನಕೊಪ್ಪ, ನಿವತ್ತ ಮಾಜಿ ಸೆನಿಕರ ಸಂದ ಅಧ್ಯ ಬಸಪ್ಪ ಅಂಗಡಿ, ಶಂಕರಗೌಡ ಪಾಟೀಲ, ನಿವತ್ತ ಶಿಕ ಎ.ವಿ.ಇಂಗಳೆ, ಬಸಪ್ಪ ಲಕ್ಕನ್ನವರ, ಸುಬಾನಿ ಕುದರಿ, ಎಲ್​.ಕೆ.ಪೂಜೇರ, ರಾವೇಂದ್ರ ಗುಳಗುಂದಿ, ಆರ್​.ಎಸ್​.ಕಲ್ಲನ್ನವರ, ಭಾರತಿ ಗುಳಗುಂದಿ, ಶಂಕರ ಗುಳಗುಂದಿ, ಎಂ.ವಿ.ಉಪ್ಪಿನ, ಬಸನಗೌಡ ಹಿರಲಿಂಗನವರ, ಎಲ್​.ಎ್​.ಬಾನದಾರ, ಬಸನಗೌಡ ಅಣ್ಣಗೇರಿ, ಎಸ್​.ಎ್​.ಬಡಿಗೇರ, ಎಸ್​.ಎ್​.ಮುರಗನ್ನವರ, ಬಸವರಾಜ ಕಟ್ಟಿಮನಿ, ಮಹಾಂತೇಶ ಉಪ್ಪಾರ ಹಾಗೂ ಈಶಾ ಗ್ರಾಮೋತ್ಸವ ಸದಸ್ಯರಿದ್ದರು.