ಜಿಲ್ಲೆ

ಬಿಜಿ ಕೆರೆ ಪಂಚಾಯಿತಿಗೆ ಯಾರು ಸಾರಥ್ಯ

ಕೊಂಡ್ಲಹಳ್ಳಿ: ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೊಗಲಹಳ್ಳಿ ಎಸ್.ಜಯಣ್ಣ, ಉಪಾಧ್ಯಕ್ಷರಾಗಿ ಮಂಗಳಾ ಗೌಡ ಆಯ್ಕೆಯಾಗಿದ್ದಾರೆ.ಚುನಾಯಿತರಾಗಿದ್ದಾರೆ.

ತಾಪಂ ಇಒ ಎಚ್.ಗಣೇಶ್, ವ್ಯವಸ್ಥಾಪಕ ಜಿ.ಆರ್.ನಂದೀಶ್, ವಿಜಯ್‌ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಪಿಡಿಒ ಎನ್.ಮಲ್ಲಿಕಾರ್ಜುನ್ ಇದ್ದರು.