ಜಿಲ್ಲೆ

ಪಿಯುಸಿ ನಂತರ ಮುಂದೇನು ? ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಡಾ.ಗುರುರಾಜ ಕರಜಗಿ

ಬಾಬುರಾವ ಯಡ್ರಾಮಿ

ನಂಬರ್ ಒನ್ ಕನ್ನಡ ದಿನ ಪತ್ರಿಕೆ ವಿಜಯವಾಣಿ ಹಯೋಗದಲ್ಲಿ ಎನ್ ವಿ‌ ಕಾಲೇಜಿನಲ್ಲಿ ಆಯೋಜನೆ

ಕಲಬುರಗಿ ನಗರದ ಎನ್ ವಿ‌ ಕಾಲೇಜಿನಲ್ಲಿ ವಿಜಯ ವಾಣಿ ಸಹಯೋಗದಲ್ಲಿ ಇಂದು ಹಮ್ಮಿಕೊಂಡಿದ್ದ ಪಿಯುಸಿ ನಂತರ‌ ಮುಂದೇನು ಕುರಿತ ಕಾರ್ಯಾಗಾರವನ್ನು ಶಿಕ್ಷಣ ತಜ್ಞ ಗುರುರಾಜ ಕರಜಗಿ ಉದ್ಘಾಟಿಸಿದರು. ಎನ್ ವಿ ಸಂಸ್ಥೆಯ ಅದ್ಯಕ್ಷ ಡಾ.ಗೌತಮ ಜಹಾಗೀರದಾರ್, ಪ್ರಾಚಾರ್ಯ ಡಾ.ಶ್ರೀಕಾಂತ ಎಖೆಳ್ಳಿಕರ್, ವಿಜಯವಾಣಿ ಸ್ಥಾನಿಕ ಸಂಪಾದಕ ಬಾಬುರಾವ ಯಡ್ರಾಮಿ, ಪ್ರಾಧ್ಯಾಪಕರಾದ ಗೋವಿಂದ ಪೂಜಾರ, ಡಾ.ಸಂತೋಷ, ಡಾ.ಭಾರತಿ ಇತರರು ಇದ್ದರು.