ಜಿಲ್ಲೆ

ಅಬ್ಬಬ್ಬಾ…. ಎಷ್ಟು ದೊಡ್ಡ ಹೆಬ್ಬಾವು …..

ವಿನಯ ಹೆಗಡೆ

ದಾಂಡೇಲಿ: ಸಮೀಪದ ಕುಳಗಿ ಗ್ರಮದ ರಘುವೀರ ಗೌಡ ಅವರ ತೋಟದ ನಿವಾಸದಲ್ಲಿ ರವಿವಾರ ಮಧ್ಯಾಹ್ನ ಕಾಣಿಸಿಕೊಂಡ ಸುಮಾರು 12 ಅಡಿ ಉದ್ದದ ಹೆಬ್ಬಾವನ್ನು ದಾಂಡೇಲಿ ಊರಗ ಪ್ರೇಮಿ ಅಬ್ದುಲ್ ರಾಜಾಕ್ ಶಾ ಅವರು ತಮ್ಮ ತಂಡದ ಸದಸ್ಯರನ್ನೊಡಗೂಡಿಕೊಂಡು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.