ಜಿಲ್ಲೆ

ಕೇಂದ್ರದಿಂದ ಜನ,ಜಾತಿಗಣತಿ ಐತಿಹಾಸಿಕ ನಿರ್ಧಾರ ಸ್ವಾಗತಃ

ರಾಯಚೂರು ಜನಗಣತಿಯೊಂದಿಗೆ ಜÁತಿಗಣತಿ ಮಾಡುವ ಕೇಂದ್ರ ರ‍್ಕಾರದ ನರ‍್ಧಾರದಿಂದ ಮುಂದಿನ ದಿನಗಳಲ್ಲಿ ಹಿಂದುಳಿದ ಜನರಿಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅನುಕೂಲವಾಗಲಿದೆಮದು ಮಾಜಿ ಎಂಎಲ್ಸಿ  ಎನ್.ಶಂಕ್ರಪ್ಪ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಸ್ವಾತಂತ್ರ ಇತಿಹಾಸದ ಪರ‍್ವದಲ್ಲಿ ಯಾವ ರ‍್ಕಾರ ತೆಗೆದುಕೊಳ್ಳದ ದಿಟ್ಟ ನರ‍್ಧಾರವನ್ನು  ಪ್ರದಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಕೇಂದ್ರ ಬಿಜೆಪಿ ರ‍್ಕಾರ ಐತಿಹಾಸಿಕ ದಾಖಲೆ ಮಾಡಿದೆ.

ಸ್ವಾತಂತ್ರ‍್ಯದ ನಂತರ ದೇಶದಾದ್ಯಂತ ಜÁತಿ ಗಣತಿ ನಡೆಯುತ್ತಿರುವುದು ಇದೇ ಮೊದಲು. ೧೯೩೧ರ ಜನಗಣತಿಯ ನಂತರ ಜÁತಿ ಗಣತಿಯನ್ನು ಕೈಬಿಡಲಾಗಿತ್ತು. ಸ್ವಾತಂತ್ರ ನಂತರ ಮೋದಿ ನೇತೃತ್ವದಲ್ಲಿ ಜÁತಿಗಣತಿ ಮತ್ತು ಜನಗಣತಿ ಸಮೀಕ್ಷೆ ಮಾಡುವ ಐತಿಹಾಸ ನರ‍್ಧಾರ ಸ್ವಾಗತರ‍್ಹ ಎಂದರು.

ಬಡವರು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಅನುಕೂಲ  ಹಿಂದುಳಿದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರದ ಮಹತ್ವದ ತರ‍್ಮಾನ ಕೈಗೊಂಡಿದೆ.  ಸ್ವಾತಂತ್ರ‍್ಯದ ನಂತರ ನಡೆದ ಎಲ್ಲ ಜನಗಣತಿಗಳಲ್ಲಿ ಜÁತಿಯನ್ನು ಸೇರಿಸಿರಲಿಲ್ಲ.

ಕಾಂಗ್ರೆಸ್ ರ‍್ಕಾರಗಳು ಯಾವಾಗಲೂ ಜÁತಿ ಗಣತಿ ವಿರೋಽಸಿವೆ. ಕಾಂಗ್ರೆಸ್ ಪಕ್ಷವು ಈ ವಿಷಯವನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಹಿಂದುಳಿದ ಆಯೋಗದ ಕಾಂತರಾಜ ವರದಿ ಗೊಂದಲದಿಂದ ಕೂಡಿದೆ. ಮತ್ತು ಅವೈe್ಞÁನಿಕವಾಗಿದೆ ಎಂದರು.

ರಾಜಕೀಯ ದುರುದ್ದೇಶದಿಂದ ಕೂಡಿದ ಕಾಂತರಾಜ ವರದಿ ಬೆಂಗಳೂರಿನಲ್ಲಿ ಕೂತು ಸಿದ್ದಪಡಿಸಲಾಗಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಜÁತಿಗಣತಿ ಸಮೀಕ್ಷೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲï ಲೆಕ್ಕಿಹಾಳ,ಕೆ. ಎಂ ಪಾಟೀಲï, ಮಲ್ಲಿಕರ‍್ಜುನ, ಹನುಮೇಶ, ರಾಮು ಕಡಗೋಲ್ , ವಿಪಿ.ರೆಡ್ಡಿ  ಇದ್ದರು.