filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 3509; AI_Scene: (-1, -1); aec_lux: 61.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 41; 
ಜಿಲ್ಲೆ

ಶಿಕ್ಷಣ ಪಡೆದು ಬೆಳಕು ನೀಡುವಂತವರಾಗಬೇಕು

ನೇಸರಗಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಜಗತ್ತಿಗೆ ಬೆಳಕು ನೀಡುವಂತವರಾಗಬೇಕು ಎಂದು ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಂಸತರಾಗಿ ಬಾಳಬೇಕು ಎಂದರು.

ಎಸ್​ಡಿಎಂಸಿ ಸದಸ್ಯ ಸೋಮಶೇಖರ ಮಾಳಣ್ಣವರ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲಕರು ಮತ್ತು ಶಿಕರ ಪಾತ್ರ ಅವಶ್ಯವಾಗಿದೆ ಎಂದು ಹೇಳಿದರು.

ಮುಖ್ಯ ಶಿಕಿ ಸುನಂದಾ ದಾಸರ ಮಾತನಾಡಿದರು. ಗ್ರಾಪಂ ಅಧ್ಯ ವೀರಭದ್ರ ಚೋಬಾರಿ, ಎಸ್​ಡಿಎಂಸಿ ಅಧ್ಯ ರುದ್ರಪ್ಪ ಮದವಾಲ, ಸೋಮಶೇಖರ ಮಾಳಣ್ಣವರ, ಮಲ್ಲಿಕಾರ್ಜುನ ಗೌಡರ, ಅಡಿವೆಪ್ಪ ಹೊಸಮನಿ, ಹಿರಿಯರಾದ ಕೆಂಚಪ್ಪ ಮದವಾಲ, ಎಚ್​.ಐ.ಬೆಳವಣಕಿ, ನಾಗರಾಜ ಬೆಣ್ಣಿ, ಮಾರುತಿ ದಾಸರ, ಎಂ ಎಸ್​.ಹಳ್ಳದಕೇರಿ, ವಿ.ಜಿ.ಕೌಜಲಗಿ, ಶ್ರೀದೇವಿ ಹಿರೇಮಠ, ರೀಟಾ ಜೆ., ಎಂ.ಎಸ್​.ಹಳ್ಳದಕೇರಿ, ಡಿ.ಜಿ.ಪಾಟೀಲ, ಸವಿತಾ ಚೋಬಾರಿ, ರತ್ನವ್ವ ಪೂಜೇರಿ ಇದ್ದರು.