oppo_0 
ಜಿಲ್ಲೆ

ಮತದಾರರ ಮಾರ್ಗದರ್ಶಿ ವಿತರಣೆ

ಅಶೋಕ್ ಕುಮಾರ್ ಎನ್

ಗೊರೇಬಾಳ: ಗೊರೇಬಾಳ ಕ್ಯಾಂಪಿನಲ್ಲಿ ಮತದಾರರ ಗುರುತಿನ ಚೀಟಿಯನ್ನು ಬಿಎಲ್‌ಒ ಗಣೇಶ್ ಕೆ.ವಿ. ಮತದಾರರಿಗೆ ಹಂಚಿಕೆ ಮಾಡಿದರು.

ಮೇ 7ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಕಡ್ಡಾಯವಾಗಿ ಹಕ್ಕನ್ನು ಚಲಾಯಿಸಬೇಕೆಂದು ಗಣೇಶ್ ಕೆ.ವಿ. ಹೇಳಿದರು. ಮತದಾರರ ಗುರುತಿನ ಚೀಟಿಯೊಂದಿಗೆ ಮತದಾರರ ಮಾರ್ಗದರ್ಶಿಯನ್ನೂ ವಿತರಿಸಲಾಯಿತು.