ಜಿಲ್ಲೆ

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಹುಬ್ಬಳ್ಳಿ: ತಾಲೂಕಿನ ವರೂರಿನ ಎಜಿಎಂ ಹೋಮಿಯೋಪಥಿ ಕಾಲೇಜ್‌ನಲ್ಲಿ ವಿಶ್ವ ರಕ್ತದಾನಿಗಳ ದಿನ ನಿಮಿತ್ತ ಸೋಮವಾರ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಪ್ರಾಚಾರ್ಯ ಡಾ. ಆನಂದ ಕುಲಕರ್ಣಿ, ಪ್ರೇಮಬಿಂದು ರಕ್ತ ಕೇಂದ್ರದ ಡಾ.ವಿ.ಬಿ. ನಿಟಾಲಿ, ವ್ಯವಸ್ಥಾಪಕ ಬಿ.ಎಂ. ಹಿರೇಮಠ ಇತರರು ಪಾಲ್ಗೊಂಡಿದ್ದರು.