Vishwas selected for Karnataka Mukutamani Award 
ಜಿಲ್ಲೆ

ಕರ್ನಾಟಕ ಮುಕುಟಮಣಿ ಪ್ರಶಸ್ತಿಗೆ ವಿಶ್ವಾಸ್ ಆಯ್ಕೆ

ಎಂ.ರವಿ

ಸಕಲೇಶಪುರ: ಸಾಹಿತ್ಯ ಸೇವೆಗೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ಕರ್ನಾಟಕ ಮುಕಟಮಣಿ ಪ್ರಶಸ್ತಿಗೆ ತಾಲೂಕಿನ ಬರಹಗಾರ ವಿಶ್ವಾಸ್ ಡಿ.ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

ಡಿ.1 ರಂದು ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.