ಗೋಣಿಕೊಪ್ಪ: ಹಳ್ಳಿಗಟ್ಟು ಮಾರಮ್ಮ ದೇವರ ವಾರ್ಷಿಕ ಉತ್ಸವದ ಎರಡನೇ ಮಾರಿಗುಡಿ ನಮ್ಮೆ ಜು.22ರಂದು ಸೋಮವಾರ ನೆರವೇರಲಿದೆ ಎಂದು ಶ್ರೀ ಗುಂಡಿಯತ್ ಅಯ್ಯಪ್ಪ, ಭದ್ರಕಾಳಿ ಹಾಗೂ ಮಾರಮ್ಮ ದೇವರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ನಮ್ಮೆ ನಡೆಯಲಿದ್ದು, ಮಾರಮ್ಮ ದೇವರಿಗೆ ಹರಕೆ ಕಾಣಿಕೆ ಸಲ್ಲಿಸುವ ಭಕ್ತಾದಿಗಳು ಮಧ್ಯಾಹ್ನ 2ಗಂಟೆಯೊಳಗೆ ಹರಕೆ ಸಲ್ಲಿಸಬಹುದುದು. ಹೆಚ್ಚಿನ ಮಾಹಿತಿಗೆ ಸಮಿತಿ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮೊ.9880967573 ಅಥವಾ ಗೌರವ ಕಾರ್ಯದರ್ಶಿ ಮೂಕಳೇರ ರಮೇಶ್ ಮೊ.9483815430 ಸಂಪರ್ಕಿಸಬಹುದು.