ಜಿಲ್ಲೆ

ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಮೈಸೂರಿನಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ತೆರಳಿದ ಅರಸೀಕೆರೆ ರೈತರು

ಬೆಂಗಳೂರು: ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿಜಯವಾಣಿ, ದಿಗ್ವಿಜಯ 24x7 ನ್ಯೂಸ್ ಆಯೋಜಿಸಿರುವ ರಾಜ್ಯಮಟ್ಟದ ಕೃಷಿಮೇಳಕ್ಕೆ ಜಿಲ್ಲೆಗಳಿಂದ ಬಸ್​ಗಳಲ್ಲಿ ರೈತರು ತೆರಳಿದರು.

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನಿಂದ ಹೊರಟ ರೈತ ಮುಖಂಡರು ಹಾಗೂ ಕೃಷಿಕರ ತಂಡ.