ವಿಜಯಪುರದ ಆರ್‌ಎಚ್‌ಎ-ïಪಿಸಿ ಹಾಲ್‌ನಲ್ಲಿ ಅಂತಾರಾಷ್ಟಿçÃಯ ನರ್ಸ್ ದಿನ ಆಚರಿಸಲಾಯಿತು. ಡಾ. ಅನುರಾಧ ಜೋಶಿ, ಪೂಜಾ ದೇಶಪಾಂಡೆ ಮತ್ತಿತರರಿದ್ದಾರೆ.
ವಿಜಯಪುರ : ನಗರದ ಆರ್‌ಎಚ್‌ಎ-ïಪಿಸಿ ಹಾಲ್‌ನಲ್ಲಿ ಎ-ïಪಿಎ ಇಂಡಿಯಾ ವಿಜಯಪುರ ಶಾಖೆ ವತಿಯಿಂದ ಇತ್ತೀಚೆಗೆ ಅಂತಾರಾಷ್ಟಿçÃಯ ನರ್ಸ್ ದಿನವನ್ನು ಅತ್ಯಂತ ಸಂಭ್ರಮದಿAದ ಆಚರಿಸಲಾಯಿತು.
ವಿವಿಧ ಪಿಎಚ್‌ಸಿಗಳಿಂದ ಆಗಮಿಸಿದ ನರ್ಸಿಂಗ್ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರೋಗ್ಯ ಕ್ಷೇತ್ರದಲ್ಲಿ ನರ್ಸ್ಗಳು ಸಲ್ಲಿಸುತ್ತಿರುವ ಅಮೂಲ್ಯ ಸೇವೆಯನ್ನು ಸ್ಮರಿಸುವ ಮೂಲಕ ಅಭಿನಂದಿಸಲಾಯಿತು. ಅಲ್ಲದೇ, ನರ್ಸ್ಗಳಿಗೆ ಹೂ-ಗಿಡಗಳನ್ನು ನೀಡಿ ಗೌರವಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಳಿಸಿದವು.
ಮೆಡಿಕಲ್ ಆಫೀಸರ್ ಡಾ. ಅನುರಾಧ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ನರ್ಸಿಂಗ್ ಸೇವೆಯ ಮಹತ್ವದ ಕುರಿತು ಮಾತನಾಡಿದರು. ಐಶ್ವರ್ಯ ಎನ್‌ಜಿಒ ಸಂಸ್ಥೆಯ ಅಧ್ಯಕ್ಷೆ ಡಾ. ರಶ್ಮಿ ನರ್ಸ್ ದಿನದ ಶುಭಾಶಯ ಕೋರಿದರು. ಅಧ್ಯಕ್ಷತೆ ವಹಿಸಿದ್ದ ಎ-ïಪಿಎ ಇಂಡಿಯಾ ಜಿಲ್ಲಾ ಶಾಖೆಯ ಬ್ಯಾಂಚ್ ಮ್ಯಾನೇಜರ್ ಪೂಜಾ ದೇಶಪಾಂಡೆ ಮಾತನಾಡಿದರು.
ರಾಘವೇಂದ್ರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಒಟ್ಟು 20ಕ್ಕೂ ಅಽಕ ನರ್ಸಿಂಗ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.