ವಿಜಯಪುರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಾಜಿ ಉಪಪ್ರಧಾನಿ ದಿ. ಡಾ. ಬಾಬು ಜಗಜೀವನರಾಮ್ ಅವರ ೪೦ನೇ ಪುಣ್ಯಸ್ಮರಣೆ ನಡೆಯಿತು. ಅಬ್ದುಲ್‌ಹಮೀದ ಮುಶ್ರೀ-À, ಗಂಗಾಧರ ಸಂಬಣ್ಣಿ, ವಸಂತ ಹೊನಮೋಡೆ ಮತ್ತಿತರರಿದ್ದಾರೆ. 
ವಿಜಯಪುರ

ಜಗಜೀವನರಾಮ್ ಹಸಿರು ಕ್ರಾಂತಿಯ ರಾಷ್ಟçನಾಯಕ

ವಿಜಯಪುರ : ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ಹಸಿರು ಕ್ರಾಂತಿಯ ರಾಷ್ಟç ನಾಯಕ, ಮಾಜಿ ಉಪ ಪ್ರಧಾನಿ ದಿ. ಡಾ. ಬಾಬು ಜಗಜೀವನರಾಮ್ ಅವರ ೪೦ನೇ ಪುಣ್ಯಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಗಣ್ಯರು ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪ÷್ಪನಮನ ಸಲ್ಲಿಸಿ, ನಮಿಸಿದರು.
ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ‍್ಯ ಹೋರಾಟಗಾರ, ಸಮಾಜ ಸುಧಾರಕ ಹಾಗೂ ಮಾಜಿ ಉಪ ಪ್ರಧಾನಿ ಹುದ್ದೆಗಳನ್ನು ಅಲಂಕರಿಸುವ ರಾಷ್ಟçಕ್ಕೆ ಅಪಾರ ಕೊಡುಗೆ ನೀಡಿದ್ದು, ಅಲ್ಲದೆ, ದಲಿತರ ಹಕ್ಕುಗಳಿಗಾಗಿ ಹೋರಾಡುವ ಜತೆಗೆ ಸಂವಿಧಾನ ಸಭೆಯಲ್ಲಿ ಸಾಮಾಜಿಕ ನ್ಯಾಯದ ಮಸೂದೆಗಳಿಗೆ ಒತ್ತು ನೀಡಿದ್ದಾರೆ. ಅವರ ೫೦ ವರ್ಷಗಳ ಸಂಸದೀಯ ರಾಜಕೀಯ ಜೀವನವು ಒಂದು ವಿಶ್ವ ದಾಖಲೆಯಾಗಿರುವ ಕುರಿತು ಗಣ್ಯರು ಸ್ಮರಿಸಿದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ ಮುಶ್ರೀ-À, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಆಜಾದ ಪಟೇಲ, ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೋಡೆ, ಐ.ಎಂ. ಇಂಡೀಕರ, ಪದಾಽಕಾರಿಗಳಾದ ವಿಜಯಕುಮಾರ ಘಾಟಗೆ, ಉಸ್ಮಾನ ಪಟೇಲ, ಅಬ್ದುಲಪೀರಾ ಜಮಖಂಡಿ, ಶಕೀಲಅಹ್ಮದ ಬಾಗಮಾರೆ, ಮಹಿಬೂಬ ಕಲಾದಗಿ, ತಾಜುದ್ದೀನ ಖಲೀ-Á, ಬಾಬು ಯಾಳವಾರ, ಸ-Àðರಾಜ ಅಗಸಬಾಳ, ಮಂಜುಳಾ ಗಾಯಕವಾಡ, ಆಸ್ಮಾ ಕಾಲೇಬಾಗ, ಮಹಾದೇವಿ ಗೋಕಾಕ, ಪ್ರೀತಿ ಕಲಾಲ, ಆರತಿ ಶಹಾಪುರ, ಸವಿತಾ ಧನರಾಜ ಮತ್ತಿತರರಿದ್ದರು.