ಸೌಂದರ್ಯ ಗಂಗನಗೌಡ 
ವಿಜಯಪುರ

ಬಿಎಸ್‌ಸಿ ನರ್ಸಿಂಗ್‌ನಲ್ಲಿ ೭ನೇ ರ‍್ಯಾಂಕ್

Mallamma K.P
ಬಿಎಸ್‌ಸಿ ನರ್ಸಿಂಗ್‌ನಲ್ಲಿ ೭ನೇ ರ‍್ಯಾಂಕ್
ಸಿಂದಗಿ: ನಗರದ ಸಾರಂಗಮಠ ಪಾಠಶಾಲೆ ವಿದ್ಯಾರ್ಥಿನಿ ಸೌಂದರ್ಯ ಗಂಗನಗೌಡ ಬೆಂಗಳೂರಿನ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಬಿಎಸ್‌ಸಿ ನರ್ಸಿಂಗ್‌ನಲ್ಲಿ ಶೇ.೮೯ರಷ್ಟು ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ೭ನೇ ರ‍್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿನಿ ಶೈಕ್ಷಣಿಕ ಸಾಧನೆಗೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಅಭಿನಂದಿಸಿದ್ದಾರೆ.
ಸೌಂದರ್ಯ ಗಂಗನಗೌಡ