ಜಿಲ್ಲೆ

ಬಿಸಿಲೂರಿನಲ್ಲಿ ಮಹಾಮಾರಿ ಕರೊನಾಗೆ ಓರ್ವ ಬಲಿ

Vijyapura - Parsuram Bhasagi

ಶನಿವಾರ ವಿಜಯಪುರದಲ್ಲಿ 12, ತಿಕೋಟಾ 2, ಬ.ಬಾಗೇವಾಡಿ 2, ಸಿಂದಗಿ 9, ದೇ.ಹಿಪ್ಪರಗಿ 3, ಇತರೆ ಜಿಲ್ಲೆಯಿಂದ ಬಂದ ವ್ಯಕ್ತಿ ಸೇರಿ ಒಟ್ಟು 29 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

ಕರೊನಾ ಕುರಿತು ಸಾವರ್ಜನಿಕರು ಮೈಮರೆತಿದ್ದು ಯಾವುದೇ ಮುಂಜಾಗೃತ ಕ್ರಮಗಳು ಕೈಗೊಳ್ಳುತ್ತಿಲ್ಲ. ನೆರೆಯ ಮಹಾರಾಷ್ಟ್ರ ದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು ಸೋಂಕು ಹೆಚ್ಚಲು ಕಾರಣವಾಗಿದೆ.

ಕಳೆದೊಂದು ವಾರದಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಶನಿವಾರ ಮತ್ತೆ 29 ಪ್ರಕರಣಗಳು ದೃಢಪಟ್ಟಿವೆ.

ಪ್ರಸಕ್ತ ಸಾಲಿನಲ್ಲಿ ಸಾವಿಗೀಡಾದ ಮೊದಲ ಪ್ರಕರಣ ಇದಾಗಿದ್ದು‌ ಮತ್ತೆ ಆತಂಕ ಸೃಷ್ಟಿಸಿದೆ.

ಶನಿವಾರ ವಿಜಯಪುರದಲ್ಲಿ 12, ತಿಕೋಟಾ 2, ಬ.ಬಾಗೇವಾಡಿ 2, ಸಿಂದಗಿ 9, ದೇ.ಹಿಪ್ಪರಗಿ 3, ಇತರೆ ಜಿಲ್ಲೆಯಿಂದ ಬಂದ ವ್ಯಕ್ತಿ ಸೇರಿ ಒಟ್ಟು 29 ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ದಿನೇ ಹೆಚ್ಚುತ್ತಿದ್ದು ಓರ್ವ ಬಲಿಯಾಗಿದ್ದಾನೆ.

ಕರೊನಾ ಕುರಿತು ಸಾವರ್ಜನಿಕರು ಮೈಮರೆತಿದ್ದು ಯಾವುದೇ ಮುಂಜಾಗೃತ ಕ್ರಮಗಳು ಕೈಗೊಳ್ಳುತ್ತಿಲ್ಲ. ನೆರೆಯ ಮಹಾರಾಷ್ಟ್ರ ದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದು ಸೋಂಕು ಹೆಚ್ಚಲು ಕಾರಣವಾಗಿದೆ.

ಕಳೆದೊಂದು ವಾರದಿಂದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು ಶನಿವಾರ ಮತ್ತೆ 29 ಪ್ರಕರಣಗಳು ದೃಢಪಟ್ಟಿವೆ.

ಪ್ರಸಕ್ತ ಸಾಲಿನಲ್ಲಿ ಸಾವಿಗೀಡಾದ ಮೊದಲ ಪ್ರಕರಣ ಇದಾಗಿದ್ದು‌ ಮತ್ತೆ ಆತಂಕ ಸೃಷ್ಟಿಸಿದೆ.

ವಿಜಯಪುರ: ಬಿಸಿಲೂರಿನಲ್ಲಿ ಕರೊನಾ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು ಓರ್ವ ಬಲಿಯಾಗಿದ್ದಾನೆ.

ವಿಜಯಪುರ: ಬಿಸಿಲೂರಿನಲ್ಲಿ ಕರೊನಾ ಹಾವಳಿ ದಿನೇಬಿಸಿಲೂರಿನಲ್ಲಿ ಮಹಾಮಾರಿ ಕರೊನಾಗೆ ಓರ್ವ ಬಲಿ