ಹೊಸಪೇಟೆಯಲ್ಲಿ ಭಾರಿ‌ ಮಳೆಗೆ ಧರೆಗೆ ಉಳಿದ ಮರ 
ವಿಜಯನಗರ

ಧಾರಾಕಾರ ಮಳೆಗೆ ಮನೆಗಳಿಗೆ ನುಗ್ಗಿದ ನೀರು

ಹೊಸಪೇಟೆ

:

ಸುರಿದ

ಧಾರಾಕಾರ

ಮಳೆಯಿಂದಾಗಿ

ನಗರದ

ಜನಜೀವನ

ಸಂಪೂರ್ಣ

ಅಸ್ತವ್ಯಸ್ತಗೊಂಡಿದ್ದು

ನಗರದ

ಎಸ್

ಆರ್

ನಗರ

,

ಇಂದಿರಾ

ನಗರ

ಸೇರಿದಂತೆ

ವಿವಿಧ

ತಗ್ಗು

ಪ್ರದೇಶಗಳ

ಮನೆಗಳಿಗೆ

ಮಳೆ

ನೀರು

ನುಗ್ಗಿದ್ದು

,

ಸಾರ್ವಜನಿಕರು

ಭಾನುವಾರ

ಸಂಜೆ

ತೀವ್ರ

ಪರದಾಟ

ನಡೆಸುವಂತಾಗಿದೆ

.

ಸತತವಾಗಿ

ಸುರಿದ

ಭಾರಿ

ಮಳೆಗೆ

ರಸ್ತೆಗಳು

ಜಲಾವೃತಗೊಂಡಿದ್ದು

,

ಚರಂಡಿಗಳು

ತುಂಬಿ

ಹರಿದ

ಪರಿಣಾಮ

ನೀರು

ಮನೆಗಳ

ಒಳಗೆ

ನುಗ್ಗಿದೆ

.

ಇದರಿಂದಾಗಿ

ಮನೆಯಲ್ಲಿದ್ದ

ಧಾನ್ಯ

,

ಗೃಹಬಳಕೆ

ವಸ್ತುಗಳು

ಹಾಗೂ

ಎಲೆಕ್ಟ್ರಾನಿಕ್

ಉಪಕರಣಗಳು

ನೀರಿನಲ್ಲಿ

ಮುಳುಗಿ

ಅಪಾರ

ಪ್ರಮಾಣದ

ಹಾನಿ

ಸಂಭವಿಸಿದೆ

.

ನೀರನ್ನು

ಹೊರಹಾಕಲು

ನಿವಾಸಿಗಳು

ಹರಸಾಹಸ

ಪಟ್ಟರು

.

ಇನ್ನೊಂದೆಡೆ

,

ನಗರದ

ವಾಲ್ಮೀಕಿ

ಸರ್ಕಲ್

ನಿಂದ

ಎಪಿಎಂಸಿಗೆ

ಹೋಗುವ

ಮುಖ್ಯ

ರಸ್ತೆಯ

ಬಳಿ

ಬೃಹತ್

ಮರ

ಹಾಗೂ

ವಿದ್ಯುತ್

ಕಂಬ

ರಸ್ತೆಗೆ

ಧರೆಗುರುಳಿವೆ

.

ರಸ್ತೆಯ

ಅಕ್ಕಪಕ್ಕದಲ್ಲಿ

ಫುಟ್

ಪಾತ್

ಕಾಮಗಾರಿಗಾಗಿ

ಮಣ್ಣು

ತೋಡಲಾಗಿತ್ತು

.

ಮಳೆಗೆ

ಮಣ್ಣು

ಕುಸಿದಿದ್ದರಿಂದ

ಮರ

ಹಾಗೂ

ವಿದ್ಯುತ್

ಕಂಬಗಳು

ರಸ್ತೆಗೆ

ಬಿದ್ದಿವೆ

.

ಅದೃಷ್ಟವಶಾತ್

ಘಟನೆಯ

ವೇಳೆ

ಯಾವುದೇ

ಪ್ರಾಣಹಾನಿ

ಸಂಭವಿಸಿಲ್ಲ

.

ಆದರೆ

,

ಪ್ರಮುಖ

ರಸ್ತೆಯಲ್ಲೇ

ಮರ

ಬಿದ್ದಿದ್ದರಿಂದ

ಗಂಟೆಗಳ

ಕಾಲ

ತೀವ್ರ

ವಾಹನ

ದಟ್ಟಣೆ

ಉಂಟಾಗಿತ್ತು

.

ವಿಷಯ

ತಿಳಿಯುತ್ತಿದ್ದಂತೆಯೇ

ಸ್ಥಳಕ್ಕೆ

ಧಾವಿಸಿದ

ಸಂಚಾರ

ಪೊಲೀಸರು

ತೆರವು

ಕಾರ್ಯಾಚರಣೆ

ನಡೆಸಿ

ಟ್ರಾಫಿಕ್

ಕ್ಲಿಯರ್

ಮಾಡಿದರು

.

ಸ್ಥಳಕ್ಕೆ

ಅಧಿಕಾರಿಗಳ

ಭೇಟಿ

ಪರಿಶೀಲನೆ

:

ವಿಷಯ

ತಿಳಿಯುತ್ತಿದ್ದಂತೆ

ಪೌರಾಯುಕ್ತ

ಶಿವಕುಮಾರ್

ಎರಗುಡಿ

ಹಾಗೂ

ಪರಿಸರ

ಇಂಜಿನಿಯರ್

ಆರತಿ

ಅವರು

ಮನೆಗಳಿಗೆ

ನೀರು

ನುಗ್ಗಿದ

ಹಾಗೂ

ಮರ

ಬಿದ್ದ

ಸ್ಥಳಗಳಿಗೆ

ಭೇಟಿ

ನೀಡಿ

ಪರಿಶೀಲನೆ

ನಡೆಸಿದರು

.

ಸಂಕಷ್ಟದಲ್ಲಿರುವ

ಸಾರ್ವಜನಿಕರಿಗೆ

ಧೈರ್ಯ

ತುಂಬಿದ

ಅಧಿಕಾರಿಗಳು

,

ಚರಂಡಿಗಳಲ್ಲಿ

ಹೂಳು

ತೆರವುಗೊಳಿಸಲು

ಹಾಗೂ

ನೀರು

ಸರಾಗವಾಗಿ

ಹರಿದು

ಹೋಗಲು

ತಕ್ಷಣವೇ

ಕ್ರಮ

ಕೈಗೊಳ್ಳುವಂತೆ

ಸಿಬ್ಬಂದಿಗೆ

ಸೂಚಿಸಿದರು

.

ಅವೈಜ್ಞಾನಿಕ

ಕಾಮಗಾರಿ

ಹಾಗೂ

ರಾಜಕಾಲುವೆಗಳ

ಸಮರ್ಪಕ

ನಿರ್ವಹಣೆ

ಇಲ್ಲದಿರುವುದೇ

ಸಮಸ್ಯೆಗೆ

ಕಾರಣ

ಎಂದು

ಆಕ್ರೋಶ

ವ್ಯಕ್ತಪಡಿಸಿರುವ

ಸ್ಥಳೀಯರು

,

ಶಾಶ್ವತ

ಪರಿಹಾರ

ಕಲ್ಪಿಸುವಂತೆ

ಒತ್ತಾಯಿಸಿದ್ದಾರೆ

.