ಝೈದ್ ಖಾನ್ 
ವಿಜಯನಗರ

ಶಾರುಕ್ ಮಗ ಸ್ನೇಹಿತರಿಗೆ ಮಾಡಿದ ತಮಾಸೆ

ಮಂಜುನಾಥ

ಪ್ರಮುಖ ಮುಖ್ಯಾಂಶಗಳು

  • ಜಮೀರ್ ಅಹ್ಮದ್ ಖಾನ್ ಪುತ್ರ ನಟ ಝೈದ್ ಖಾನ್ ಹೇಳಿದರು.
ಹೊಸಪೇಟೆ: ಅಸಹ್ಯವಾಗಿ ವರ್ತಿಸಿದರೆ ಯಾರೂ ಸುಮ್ಮನಿರಲ್ಲ. ಶಾರುಕ್ ಖಾನ್ ಮಗ ಸ್ನೇಹಿತರಿಗೆ ಕೈ ತೋರಿಸಿದ್ದು, ಎಂದು ಜಮೀರ್ ಅಹ್ಮದ್ ಖಾನ್ ಪುತ್ರ ನಟ ಝೈದ್ ಖಾನ್ ಹೇಳಿದರು.
ಬೆಂಗಳೂರಿನಲ್ಲಿ ನಟ ಶಾರುಕ್ ಖಾನ್ ಮಗ, ಕನ್ನಡಿಗರಿಗೆ ಅಪಮಾನ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಥರ ಕೈ ತೋರಿಸೋದು ಅವರ ಸ್ನೇಹಿತನಿಗೆ, ಹೊರತು ಜನರಿಗಲ್ಲ. ಹಾಗೆ ಹೇಳಿದರೆ, ಯಾರಾದರೂ ಸುಮ್ಮನೆ ಇರುತ್ತಾರಾ? ಅಲ್ಲಿ ಜನರು ಹೆಚ್ಚಾದರು ಅನ್ನೋ ಕಾರಣಕ್ಕೆ ಅವರು ಒಳಗಡೆ ಹೋದರು ಎಂದು ಸ್ಪಷ್ಟ ಪಡಿಸಿದರು.