ಕಮಲಾಪುರದಲ್ಲಿ ಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದ ಶುಕ್ರವಾರ ರಾತ್ರಿ ಅಕ್ರಮ ಪಡಿತರ ಅಕ್ಕಿ ಅಡ್ಡದಮೇಲೆ ದಾಳಿ ನಡೆಸಿದರು. ಆಹಾರ ಇಲಾಖೆ ಡಿಡಿರಿಯಾಜ್, ಆಹಾರ ನಿರೀಕ್ಷಕ ಅಜೀತ್‌ ಕುಮಾರ್‌ಇದ್ದರು. 
ವಿಜಯನಗರ

ಅಕ್ರಮ ಪಡಿತರ ಅಕ್ಕಿ ವಶ

ಹೊಸಪೇಟೆ: ತಾಲೂಕಿನಕಮಲಾಪುರದ ಅಳ್ಳಿಕೆರಿಪ್ರದೇಶದಲ್ಲಿಅಕ್ರಮವಾಗಿ ಸಂಗ್ರಹಿಸಿದಅಪಡಿತರ ಅಕ್ಕಿಅಡ್ಡದ ಮೇಲೆಉಪವಿಭಾಗಿಯಾಧಿಕಾರಿ ಪಿ.ವಿವೇಕಾನಂದಶುಕ್ರವಾರ ರಾತ್ರಿ ದಾಳಿನಡೆಸಿದರು.

68.51 ಕ್ವಿಂಟಲ್‌ ಅಕ್ರಮ ಪಡಿತರ ಅಕ್ಕಿಯನ್ನು ಸಂಗ್ರಹಿಸಿವಾಹನದಲ್ಲಿಅನಾಧಿಕೃತವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ದಾಳಿ ಮಾಡಿದಉಪವಿಭಾಗಿಯಾಧಿಕಾರಿ 221 ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧಕಮಲಾಪುರ ಪೊಲೀಸ್‌ಠಾಣೆಯಲಗಲಿ ಪ್ರಕರಣ ದಾಖಲಾಗಿದೆ.