ಜಿಲ್ಲೆ

ಕಲಬುರಗಿಯಲ್ಲಿ ಭರ್ಜರಿಯಾಗಿ ನಡೆದ ವಿಜಯ ಜ್ಯೋತಿ ಯಾತ್ರೆ ಮೆರವಣಿಗೆ

ಕಲಬುರಗಿ : ನಗರದಲ್ಲಿ ಸೋಮವಾರ ಬೆಳಿಗ್ಗೆ ಕಿತ್ತೂರು ಉತ್ಸವ-2024ರ ವಿಜಯ ಜ್ಯೋತಿ ಯಾತ್ರೆ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಸರದಾರ ಪಟೇಲ್ ವೃತ್ತದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

ಜಿಲ್ಲಾ ವೀರಶೈವ ಮಹಾಸಭಾ ಅದ್ಯಕ್ಷ ಶರಣು ಮೋದಿ ದೀಕ್ಷ-ಪಂಚಮಸಾಲಿ ಸಮಾಜದ ಅಧ್ಯಕ್ಷ ಶರಣು ಪಪ್ಪಾ ಇತರರು ಇದ್ದರು