ಧಾರವಾಡ: ನಗರದ ಗಣೇಶ ಮೂರ್ತಿಗಳು ವಿಸರ್ಜನೆಯಾಗುವ ನುಚ್ಚಂಬ್ಲಿ ಬಾವಿಗೆ ಮಹಾನಗರ ಪಾಲಿಕೆ ಮೇಯರ್ ವೀಣಾ ಭಾರದ್ವಾಡ ಅವರು ಶುಕ್ರವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು.
ಉಪ ಮೇಯರ್ ಸತೀಶ ಹಾನಗಲ್, ಮಾಜಿ ಮೇಯರ್ ಈರೇಶ ಅಂಚಟಗೇರಿ, ಮುಖಂಡರಾದ ಸಂಜಯ ಕಪಟಕರ, ಶಂಕರ ಶೇಳಕೆ, ಶಂಭು ಸಾಲಮನಿ, ಸುನೀಲ ಮೋರೆ, ಮಂಜು ಕಮಾರ, ಇತರರಿದ್ದರು.