ಜಿಲ್ಲೆ

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ಗದಗ ರಸ್ತೆಯ ವಿದ್ಯುತ್ ಉಪಕೇಂದ್ರದಲ್ಲಿ 1ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಜೂ. 8ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆವರೆಗೆ ಗದಗ ರಸ್ತೆ, ರೈಲ್ವೆ ವರ್ಕ್ ಶಾಪ್, ವಿನೋಭಾ ನಗರ, ರೈಲ್ವೆ ಕಾಲನಿ, ಸರಸ್ವತಿಪುರಂ, ಕುಸುಗಲ್ ರಸ್ತೆ, ಆಕ್ಸಫರ್ಡ ಕಾಲೇಜ್, ಕ್ಯಾಪಿಟೋನಿಯ ಶಾಲೆ, ಶಿರಗುಪ್ಪಿ, ಬಂಡಿವಾಡ, ಮಂಟೂರ, ನಾಗರಹಳ್ಳಿ, ಮಧರ್ ಥೆರೇಸಾ ಕಾಲನಿ, ಆರ್.ಸಿ. ಕಾಲನಿ, ಚೇತನಾ ಕಾಲನಿ 2ನೇ ಸ್ಟೇಜ್, ಚಾಲುಕ್ಯ ನಗರ, ಗಾಂಧಿವಾಡ, ಕನ್ಯಾನಗರ, ವಿನೂತನ ಕಾಲನಿ, ಬೃಂದಾವನ ಕಾಲನಿ, ಕಿರೆಸೂರ ಕುಡಿಯುವ ನೀರು ಸರಬರಾಜು ಸ್ಥಾವರ ಮತ್ತು ಸುತ್ತ್ತನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.