ಜಿಲ್ಲೆ

ವರಮಹಾಲಕ್ಷ್ಮೀ ಪೂಜೆ

ಹುಬ್ಬಳ್ಳಿ: ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸಲಾಗುವ ವರ ಮಹಾಲಕ್ಷ್ಮಿ ಆರಾಧನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮಾರ್ಕೆಟ್ ನಲ್ಲಿ ಗುರುವಾರ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಕಂಡು ಬಂತು.

ಹೂ, ಹಣ್ಣು, ಬಾಳೆಕಂಬ, ಕಾಯಿ, ಅಲಂಕಾರಿಕ ವಸ್ತುಗಳನ್ನು ಜನರು ಖರೀದಿ ಮಾಡಿದರು.