ಜಿಲ್ಲೆ

ಮಹರ್ಷಿ ವಾಲ್ಮೀಕಿ ಜಯಂತಿ

ಎ. ಆರ್. ರಘುರಾಮ

ಬೆಟ್ಟದಪುರ : ಸಮೀಪದ ಚಪ್ಪರದಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಸುನೀತಾ ಮಂಜು, ಸದಸ್ಯೆ ಪ್ರೇಮಮ್ಮ, ಮುಖಂಡರಾದ ಸ್ವಾಮಿ, ಮಂಜು, ಪಿಡಿಒ ಶ್ರೀದೇವಿ, ಕಾರ್ಯದರ್ಶಿ ಕುಮಾರ, ಬಿಲ್ ಕಲೆಕ್ಟರ್ ರಮಣಯ್ಯ, ಗ್ರಂಥಪಾಲಕ ಅರುಣ ಇದ್ದರು.