ವೈಷ್ಣವಿ  
ಜಿಲ್ಲೆ

ಪವರ್‌ಲಿಫ್ಟಿಂಗ್‌ಗೆ ವೈಷ್ಣವಿ ಆಯ್ಕೆ

ಇಂದಿರಾ ಎನ್ ಕೆ

ಗಂಗೊಳ್ಳಿ: ವೈಷ್ಣವಿ ಖಾರ್ವಿ ಗಂಗೊಳ್ಳಿ ಅವರು ಪಂಜಾಬ್‌ನಲ್ಲಿ ಜೂನ್ 16ರಿಂದ 21ರ ತನಕ ನಡೆಯಲಿರುವ ರಾಷ್ಟ್ರಮಟ್ಟದ ಪವರ್‌ಲಿಫ್ಟಿಂಗ್ ಸಬ್ ಜೂನಿಯರ್ 69 ಕೆ.ಜಿ. ವಿಭಾಗದ ಸ್ಪರ್ಧೆಗೆ ಕರ್ನಾಟಕದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.