ಮುಂಡಗೋಡ ಟ್ರಾೃಕ್ಟರ್ ಸುಟ್ಟು ಕರಕಲಾಗಿದೆ.
ಮುಂಡಗೋಡ: ಗದ್ದೆಯಲ್ಲಿ ಟ್ರಾೃಕ್ಟರ್‌ನಿಂದ ಉಳುಮೆ ಮಾಡುತ್ತಿದ್ದಾಗ ಶಾರ್ಟ್ ಸಕ್ಯೂರ್ಟ್‌ನಿಂದ ಟ್ರಾೃಕ್ಟರ್‌ಗೆ ಬೆಂಕಿ ತಗುಲಿ ಸುಟ್ಟ ಹಾನಿಗೀಡಾದ ಘಟನೆ ಹುನಗುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಿಠ್ಠಲ ಬಾಬರ ಎಂಬುವವರ ಟ್ರಾೃಕ್ಟರ್ ಸುಟ್ಟು ಹಾನಿಯಾಗಿದೆ. ಟ್ರಾೃಕ್ಟರ್‌ನಲ್ಲಿ ವೈರಿಂಗ್ ಸಮಸ್ಯೆಯ ಬಗ್ಗೆ ಕಂಪನಿಯವರಿಗೆ ಕಳೆದ ಕೆಲ ದಿನಗಳಿಂದ ತಿಳಿಸಿದ್ದರೂ ಕಂಪನಿಯವರು ನಿರ್ಲಕ್ಷೃ ತೋರಿದ್ದಾರೆ. ಪರಿಣಾಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ವೈರ್ ಶಾರ್ಟ್‌ಸಕ್ಯೂರ್ಟ್‌ನಿಂದಾಗಿ ಟ್ರಾೃಕ್ಟರ್ ಸುಟ್ಟು ಹಾನಿಯಾಗಿದ್ದು, ಘಟನೆಗೆ ಕಂಪನಿಯವರ ಹೊಣೆ ಎಂದು ರೈತರು ಆರೋಪಿಸಿದ್ದಾರೆ.