ಹಳಿಯಾಳ ಬಳಿಯ ಸಾಂಬ್ರಾಣಿ ವಲಯದಲ್ಲಿ ದಾಳಿ ನಡೆಸಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಾಗವಾನಿ ಮರದ ನಾಟಾTeak plantation ಗಳನ್ನು ಮತ್ತು ಕಾರ್ ಅನ್ನು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವಶಪಡಿಸಿಕೊಂಡರು. 
ಉತ್ತರ ಕನ್ನಡ

ಸಾಂಬ್ರಾಣಿ ವಲಯದಲ್ಲಿ ಸಾಗವಾನಿ ನಾಟಾ,Teak plantation ಕಾರು ವಶಕ್ಕೆ

ಬಸವರಾಜ ವೀರಪ್ಪ ಗರಗ

ಹಳಿಯಾಳ:ಹಳಿಯಾಳ-ಯಲ್ಲಾಪುರರಸ್ತೆಯ ಸಾಂಬ್ರಾಣಿ ವಲಯದಲ್ಲಿಬೆಲೆಬಾಳುವ ಸಾಗವಾನಿ ಮರವನ್ನುTeak plantationಕಡಿದುಅಕ್ರಮವಾಗಿ ಸಾಗಿಸುತ್ತಿದ್ದಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ ಅರಣ್ಯ ಇಲಾಖೆಯವರುಕಾರನ್ನು ವಶಪಡಿಸಿಕೊಂಡಿದ್ದು,ಆರೋಪಿಗಳುಪರಾರಿಯಾಗಿದ್ದಾರೆ

ಕಳೆದಎರಡು ದಿನಗಳ ಹಿಂದೆ ಈ ದಾಳಿನಡೆಸಲಾಗಿದ್ದು,ಈವರೆಗೆಆರೋಪಿ ಪತ್ತೆಗಾಗಿ ಶೋಧ ಕಾರ್ಯನಡೆಸಲಾಗುತ್ತಿದೆ ಎಂದು ವಲಯಅರಣ್ಯಾಧಿಕಾರಿ ಸಂಗಮೇಶ ಪಾಟೀಲತಿಳಿಸಿದ್ದಾರೆ