ಭಾರತೀಯ ಜನಗಣತಿ  
ಉತ್ತರ ಕನ್ನಡ

ಸ್ವಯಂ ಗಣತಿಗೆ ಜಿಲ್ಲೆಯ ಜನರ ನಿರಾಸಕ್ತಿ

ಮನೆಗಳ ಭೇಟಿ ಕಾರ್ಯ:

2011 ರ ಜನಗಣತಿ ಮಾಹಿತಿ

  1. ಉತ್ತರ ಕನ್ನಡ ಜಿಲ್ಲೆಯ ಜನಸಂಖ್ಯೆ-14,37,169
  2. ಶಿಕ್ಷಿತರು-10,81,906
  3. ಕೆಲಸಗಾರರು-6,08,526
"

ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಮಾಹಿತಿಯನ್ನು ಒದಗಿಸಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು. ಸಾರ್ವಜನಿಕರು ನೀಡಿದ ಮಾಹಿತಿಯು ಸುರಕ್ಷಿತ ಹಾಗೂ ಗೌಪ್ಯವಾಗಿ ಉಳಿಯುತ್ತದೆ. ಈ ಗಣತಿಯ ಮಾಹಿತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ.

ಕೆ.ಲಕ್ಷ್ಮೀಪ್ರಿಯಾಜಿಲ್ಲಾಧಿಕಾರಿ ಉತ್ತರ ಕನ್ನಡ