ಕಸ್ತೂರಿರಂಗನ್​ ವರದಿಯಲ್ಲಿ ಉಲ್ಲೇಖಿಸಲಾಗಿರುವ ಶಿರಸಿ ತಾಲೂಕಿನ ಹಳ್ಳಿಗಳನ್ನು ರವೀಂದ್ರ ನಾಯ್ಕ ಪ್ರದಶಿರ್ಸಿದರು. ಅಬ್ದುಲ್​ ಮುನಾ್​, ನೆಹರು ನಾಯ್ಕ, ಕಲ್ಪನಾ ನರೇಬೈಲ್​, ಸುರೇಶ ಗುಡ್ನಾಪುರ ಇತರರಿದ್ದರು. 
ಉತ್ತರ ಕನ್ನಡ

ಕಸ್ತೂರಿರಂಗನ್ವ ವರದಿ ವಿರೋಧಿಸಿ ಬೃಹತ್​ ರ‍್ಯಾಲಿ

ಪ್ರಮುಖ ಮುಖ್ಯಾಂಶಗಳು

  • ರವೀಂದ್ರ ನಾಯ್ಕ ಮಾಹಿತಿ
  • ಘಟ್ಟದ ಮೇಲಿನ ತಾಲೂಕಿನವರಿಂದ ಸೆ. 5ರಂದು ಶಿರಸಿಯಲ್ಲಿ ಆಕ್ಷೇಪ ಪತ್ರ ಸಲ್ಲಿಕೆ
ಶಿರಸಿ:

ಕಸ್ತೂರಿರಂಗನ್​ ವರದಿಯ 7ನೇ ಅಧಿಸೂಚನೆಗೆ ವ್ಯಾಪಕ ಆಕ್ಷೇಪಣೆ ಸಲ್ಲಿಸುವ ಹಿನ್ನೆಲೆಯಲ್ಲಿ ಬೃಹತ್​


ರ‍್ಯಾಲಿಯೊಂದಿಗೆ ಟ್ಟದ ಮೇಲಿನ ಶಿರಸಿ, ಸಿದ್ದಾಪುರ, ಯಲ್ಲಾಪುರ, ಜೊಯಿಡಾ ತಾಲೂಕಿನವರಿಂದ ಸೆ. 5ರಂದು ಶಿರಸಿಯಲ್ಲಿ ಆೇಪ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯ ರವೀಂದ್ರ ನಾಯ್ಕ ಹೇಳಿದರು. ನಗರದ ವೇದಿಕೆ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಪ್ರದೇಶವನ್ನುರಕ್ಷಣೆ ಹಾಗೂ ಸಂರಕ್ಷಿಸಲು ಕಾನೂನು, ನೀತಿ & ನಿಯಮ ಈಗಾಗಲೇ ಇರುವುದರಿಂದ ಹೊಸ ಮಾನದಂಡದ ಅವಶ್ಯಕತೆ ಇರುವುದಿಲ್ಲ ಎಂದರು. ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ನಾಗರಾಜ ದೇವಸ್ಥಳಿ, ರಾಜು ನರೇಬೈಲ್​, ಚಂದ್ರ ಶಾನಭಾಗ, ಚಂದ್ರು ನಾಯ್ಕ, ಕಿರಣ ಮರಾಠಿ ದೇವನಳ್ಳಿ, ರಫೀಕ ಗೌಡಳ್ಳಿ , ಪರಮೇಶ್ವರ ವಾನಳ್ಳಿ, ಜಯಶ್ರೀ ಪಟಗಾರ, ಕಲ್ಪನಾ ನರೇಬೈಲ್​, ಅಬ್ದುಲ್​ ಮುನಾ್​, ಪಂಪಾವತಿ, ಯಶವಂತ ಬಂಡಲ್​, ಸುರೇಶ ಗೌಡ ಗುಡ್ನಾಪುರ, ಲಕ್ಷ್ಮಣ ಗೌಡ ಗುಡ್ನಾಪುರ, ಗೋಪಾಲ ನಾಯ್ಕ, ಕೀರಪ್ಪ , ಹುಲಿಯಾ ಗೌಡ, ಪ್ರಶಾಂತ್​ ನಾಯ್ಕ, ಗಣಪತಿ ಮೊಗಳ್ಳಿ ಮತ್ತಿತರರಿದ್ದರು.