ಅರೆಬರೆಯಾದ ಮಾಲಾದೇವಿ ಮೈದಾನದ ಕಟ್ಟಡ ಕಾಮಗಾರಿ
ಎಲ್ಲರಿಗೂ ಒಂದೇ ಸ್ಥಳ:
ನಾನು 8 ಕೋಟಿ ರೂ.ಗಳನ್ನು ಮಾಲಾದೇವಿ ಮೈದಾಣ ಅಭಿವೃದ್ಧಿಗೆ ಮೀಸಲಿಟ್ಟಿದ್ದೆ. ಆದರೆ, 2 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿಯನ್ನು ಮಾತ್ರ ಮಾಡಲಾಗಿದೆ. ನನ್ನ ಶಾಸಕತ್ವ ಅವಽ ಮುಗಿದ ನಂತರ ಉಳಿದ 3 ಕೋಟಿ ರೂ.ಗಳನ್ನು ಬೇರೆಡೆ ಡೈವರ್ಟ್ ಮಾಡಲಾಗಿದೆ. ಇದರಿಂದ ಕ್ರೀಡಾಪಟುಗಳಿಗೆ ಸಮಸ್ಯೆಯಾಗಿದೆ.
ರೂಪಾಲಿ ನಾಯ್ಕ
ಮಾಜಿ ಶಾಸಕಿ