ಗಣಿ ಅಧಿಕಾರಿ ಆಶಾ ಅವರು ರಾತ್ರಿ ಗಸ್ತು ನಡೆಸಿದರು.
ವಿನಾಯಕ ಮಾಣಿ ಹಾಗೂ ಇತರರು ಮೂರು ಕಾರುಗಳಲ್ಲಿ ತಮ್ಮನ್ನು ಹಿಂಬಾಲಿಸಿ ಅಕ್ರಮ ಮರಳು ವಾಹನಗಳಿಗೆ ಸೂಚನೆ ನೀಡಿ, ಅವರು ತಪ್ಪಿಸಿಕೊಳ್ಳಲು ಕಾರಣರಾಗಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಜಿಲ್ಲೆಯಲ್ಲಿ ಅಽಕೃತ ಮರಳು ಗಣಿಗಾರಿಕೆಗೆ ಇಲ್ಲ. ಆದರೆ, ರಾಜಕೀಯ ಪ್ರಭಾವ, ಅಽಕಾರಿಗಳ ಪ್ರಭಾವದಿಂದ ಅನಽಕೃತ ಗಣಿಗಾರಿಕೆಗೆ ಅವ್ಯಾಹತವಾಗಿ ನಡೆದಿದೆ ಎಂಬ ಆರೋಪವಿದೆ. ಗಣಿ ಇಲಾಖೆ ಮಹಿಳಾ ಅಽಕಾರಿಯೊಬ್ಬರನ್ನು ಹಿಂಬಾಲಿಸಿ ತೊಂದರೆ ಕೊಡುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.