ಯಲ್ಲಾಪುರ ತಾಲೂಕಿನ ಮಾವಿನಮನೆ ಸೇವಾ ಸಹಕಾರಿ ಸಂಘದ ಕಟ್ಟಡದಲ್ಲಿ Accidental fire ಬೆಂಕಿ ತಗುಲಿದೆ. 
ಉತ್ತರ ಕನ್ನಡ

ಮಾವಿನಮನೆ ಸಹಕಾರಿ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ Accidental fire

ಬಸವರಾಜ ವೀರಪ್ಪ ಗರಗ

ಯಲ್ಲಾಪುರ:ತಾಲೂಕಿನಮಾವಿನಮನೆ ಸೇವಾ ಸಹಕಾರಿ ಸಂಘದಕಟ್ಟಡದಲ್ಲಿ ಬುಧವಾರ ಸಂಜೆ ಶಾರ್ಟ್ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ(Accidental fire)ಲಕ್ಷಾಂತರರೂ.ಗಳಹಾನಿ ಸಂಭವಿಸಿದೆ.

ಸಂಘದಕಟ್ಟಡದಲ್ಲಿದ್ದ ಜನರೇಟರ್,ಅಡಕೆಯಸಾವಿರಾರು ಖಾಲಿ ಚೀಲಗಳು,ಕಟ್ಟಡದಮೇಲ್ಛಾವಣಿ ಹಾಗೂ ಕಟ್ಟಡದ ಅರ್ಧಭಾಗಕ್ಕೆ ಹಾನಿಯಾಗಿದೆ.

ಒಎಫ್‌ಸಿಕೇಬಲ್ ಕರಗಿ ಹೋಗಿದ್ದು,ಇದರಿಂದದೂರವಾಣಿ ಸಂಪರ್ಕ ವ್ಯತ್ಯಯಉಂಟಾಗಿದೆ.

ವಿಷಯತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದಅಗ್ನಿಶಾಮಕ ದಳದವರು ತ್ವರಿತಕಾರ್ಯಾಚರಣೆ ನಡೆಸಿ ಬೆಂಕಿನಂದಿಸಿದರು.

ಅಗ್ನಿಶಾಮಕಠಾಣೆಯ ಎಎಸ್‌ಒ ಸುಧೀರ ಕಿಂದಳ್ಕರ,ಸಿಬ್ಬಂದಿಪ್ರಣಯ ಕೋಚರೆಕರ್,ನಾಗರಾಜನಾಯಕ,ಕಾರ್ತಿಕ ಎಸ್.ಆರ್.,ಸುನೀಲಬಡಿಗೇರ,ಯಶ್ವಂತಎ., ಶಿವಾನಂದಕೋಡಿ ಕಾರ್ಯಾಚರಣೆಯಲ್ಲಿದ್ದರು.