ಲೋಕಾಪುರ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಶಬ್ಬೀರ ಅತ್ತಾರ ಆಯ್ಕೆಯಾದರು. ರಫೀಕ್ ಭೈರಕದಾರ, ಹಸನಡೋಂಗ್ರಿ ಮಹಾಲಿಂಗಪುರ, ಗುಲಾಬಸಾಬ ಅತ್ತಾರ, ನಬಿಸಾಬ ಇಂಗಳಗಿ ಇತರರಿದ್ದರು. 
ಜಿಲ್ಲೆ

ಉರ್ದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಬ್ಬೀರ ಅತ್ತಾರ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಶಬ್ಬೀರ ಗುಲಾಬಸಾಬ ಅತ್ತಾರ, ಉಪಾಧ್ಯಕ್ಷರಾಗಿ ಆಸ್ಮಾ ಆರಿಫ್​ ಸೈಯದ್ ಅವಿರೋಧ ಆಯ್ಕೆಯಾಗಿದ್ದಾರೆ. ಆರಿಫ್​

ಪಟ್ಟಣದಲ್ಲಿ ಗುರುವಾರ ನಡೆದ ಎಸ್‌ಡಿಎಂಸಿ ರಚನೆ ಸಭೆಯಲ್ಲಿ ಈ ಆಯ್ಕೆ ನಡೆದಿದೆ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಫೀಕ್ ಭೈರಕದಾರ ಹೇಳಿದರು.

ಪತ್ರಕರ್ತ ಹಸನಡೋಂಗ್ರಿ ಮಹಾಲಿಂಗಾಪುರ, ಅಲ್ಲಾಭಕ್ಷ ಯಾದವಾಡ, ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಅಬ್ದುಲ್ ರಹಿಮಾನ್ ತೋರಗಲ್, ನಬಿಸಾಬ ಇಂಗಳಗಿ, ಶಬ್ಬೀರ್ ಅಹ್ಮದ್ ಕೌಜಲಗಿ, ಮಹಿಬೂಬ್ ಕೌಜಲಗಿ, ಅನ್ವರ ಮುಧೋಳ, ನಿಯಾಜ್ ಮುಧೋಳ, ಶಬ್ಬೀರ್ ಭಾಗವಾನ, ಮನ್ಸೂರ ನದಾಫ್, ಬಂದೇನವಾಜ್ ದಂಡಿನ, ಸೈಯದ್ ಹಾಜಿಬಾಯಿ, ಮುಖ್ಯಶಿಕ್ಷಕ ಜಾಕೀರ್ ಹುಸೇನ್ ಭಾಗವಾನ, ಶಿಕ್ಷಕರಾದ ಎಸ್.ಎಸ್. ಅಂಗಡಿ, ಎಂ.ಎಸ್. ಡಾಲಾಯತ್, ಮಂಜುಳಾ ಉದಪುಡಿ ಹಾಗೂ ಎಸ್‌ಡಿಎಂಸಿ ಸರ್ವ ಸದಸ್ಯರು ಇದ್ದರು.