ಜಿಲ್ಲೆ

ಮಾಹಿತಿ ಫಲಕ ಅನಾವರಣ

ಪ್ರಶಾಂತ ಹೂಗಾರ

ರಾಯವಾಗ: ತಾಲೂಕಿನ ಸವಸುದ್ದಿ ಗ್ರಾಪಂ ಆವರಣದಲ್ಲಿ ಶನಿವಾರ ಪೊಲೀಸ್ ಮಾಹಿತಿ ಫಲಕ ಅನಾವರಣಗೊಳಿಸಲಾಯಿತು. ಹಾರೂಗೇರಿ ಸಿಪಿಐ ರವಿಚಂದ್ರ ಡಿ.ಬಿ., ಪಿಎಸ್‌ಐಗಳಾದ ಗಿರಿಮಲ್ಲಪ್ಪ ಉಪ್ಪಾರ, ಚಾಂದಬಿ ಗಂಗಾವತಿ, ಜಿ.ಎ.ಹಾವರಡ್ಡಿ, ಎಸ್.ಎನ್.ಡಾಬೋಳಿ, ಡಿ.ಎಸ್.ಚಿಕ್ಯಾಗೊಂಡಿ ಇದ್ದರು.
ಲಕ ಅನಾವರಣ