ಜಿಲ್ಲೆ

ಅನುದಾನ ರಹಿತ ಶಾಲೆ, ಆಡಳಿತ ಮಂಡಳಿಗಳ ಸಭೆ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯನ್ನು ಸೆ. 26ರಂದು ಸಂಜೆ 4ಕ್ಕೆ ನಗರದ ಕುಸುಗಲ್ಲ ರಸ್ತೆ ಸಂಸ್ಕಾರ ಇಂಗ್ಲಿಷ ಮೀಡಿಯಂ ಸ್ಕೂಲ್ ನಲ್ಲಿ ಆಯೋಜಿಸಲಾಗಿದೆ.

ಶಾಲೆಗಳ ಪದಾಧಿಕಾರಿಗಳು ಸಭೆಗೆ ಹಾಜರಾಗಬೇಕೆಂದು ಸಂಘದ ಗೌರವ ಕಾರ್ಯದರ್ಶಿ ಪ್ರೊ. ಎಸ್.ಕೆ. ಆದಪ್ಪನವರ ಕೋರಿದ್ದಾರೆ.